• ಶಾಲೆಯುಸುಸಜ್ಜಿತಕಟ್ಟಡ.
• ಶಾಲೆಯು ವಿಶಾಲ ಆಟದ ಮೈದಾನ ಹಾಗೂ ಆಟೋಪಕರಣಗಳ ವ್ಯವಸ್ಥೆ.
• ವಿದ್ಯಾಥರ್ಿಗಳಿಗೆ ವಸತಿ ನಿಲಯದ ವ್ಯವಸ್ಥೆ.
• ಸರಕಾರದಯೋಜನೆಯಡಿಅಕ್ಷರದಾಸೋಹ, ಉಚಿತ ಪಠ್ಯ ಪುಸ್ತಕ ಹಾಗೂ ಸೈಕಲ್ ವಿತರಣೆ.
• ಅರ್ಹ ವಿದ್ಯಾಥರ್ಿಗಳಿಗೆ ಸರಕಾರದಿಂದದೊರಕುವ ವಿದ್ಯಾಥರ್ಿ ವೇತನ ಸೌಲಬ್ಯದ ವ್ಯವಸ್ಥೆ.
• 10ನೇ ತರಗತಿಯಲ್ಲಿ ಹೆಚ್ಛು ಅಂಕ ಪಡೆದ ವಿದ್ಯಾಥರ್ಿಗಳಿಗೆ ದಾನಿಗಳಿಂದ ನಗದು ಬಹುಮಾನ.
• ಮಕ್ಕಳ ಸುರಕ್ಷತೆಗೆ ಪಾಲಕರ ಸಮಿತಿ ವ್ಯವಸ್ಥೆ.
• ಪ್ರತಿ ಕೋಠಡಿಗೆ ಸಿ.ಸಿ.ಟಿ.ವಿ. ವ್ಯವಸ್ಥೆ.
• ಪ್ರತ್ಯೇಕ ವಿಜ್ಞಾನ ಪ್ರಯೋಗಾಲಯಕೋಠಡಿ.
• ಪ್ರತ್ಯೇಕ ಗಣಿತಕೋಠಡಿ.
• ಪ್ರತ್ಯೇಕ ಸಮಾಜ ವಿಜ್ಞಾನಕೋಠಡಿ.
• ಸುವ್ಯವಸ್ಥಿತ ಗ್ರಂಥಾಲಯ.
• ವಿದ್ಯಾಥರ್ಿಗಳಿಗೆ ಪ್ರತ್ಯೇಕ ಕಲಿಕಾ ಗಣಕಯಂತ್ರಕೋಠಡಿ.
• ಐ.ಸಿ.ಟಿ. ಲ್ಯಾಬ್.
• ಎನ್.ಸಿ.ಸಿ. ಘಟಕ
• ಸ್ಕೌಟ್ಸ್ಘಟಕ.
• ಸೇವಾದಳ ಘಟಕ.
• ಶುದ್ಧ ಕುಡಿಯುವ ನೀರಿನಘಟಕ.
• ಪ್ರತ್ಯೇಕ ಶೌಚಾಲಯ ವ್ಯವಸ್ಥೆ.
• ಶಾಲೆಯ ಸುತ್ತಲು ಸುರಕ್ಷತಾಗೋಡೆೆ.