ಸಾಧನೆಗಳು

• ಪ್ರತಿ ವರ್ಷ ಜಿಲ್ಲಾ ಕ್ರೀಡಾಂಗಣದಲ್ಲಿ ಜರಗುವ ಪಥಸಂಚಲನ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಎನ್.ಸಿ.ಸಿ. ಸ್ಕೌಟ್ಸ್ ಹಾಗೂ ಸೇವಾದಳದ ಮೂರು ವಿಭಾಗಗಳು ಭಾಗವಹಿಸುತ್ತಾ ಶಾಲೆಯ ಕೀತರ್ಿಗೆ ಕಾರಣಿಕರ್ತರಾಗಿರುತ್ತಾರೆ.

• ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ನಮ್ಮ ಶಾಲೆಯ ವಿದ್ಯಾಥರ್ಿಯಾದ ಕು. ಪ್ರಸನ್ನ ಪ್ರಾಣೇಶ ಜೋಶಿ ಭಾಗವಹಿಸಿ ಶಾಲೆ ಹಾಗೂ ಜಿಲ್ಲೆಗೆ ಕೀತರ್ಿಯನ್ನು ತಂದಿರುತ್ತಾರೆ.

• 2017-18ನೇ ಸಾಲಿನಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ವಿಜ್ಞಾನ ನಾಟಕ ಸ್ಪಧರ್ೆಯಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀತರ್ಿಯನ್ನು ತಂದಿರುತ್ತಾರೆ.

• ನಮ್ಮ ಓ.ಅ.ಅ. ವಿಭಾಗದ ಕೆಡಿಟ್ಗಳು ಬಳ್ಳಾರಿಯ ತೋರಣಗಲ್ಲುದಲ್ಲಿ ನಡೆದ ಅಂಖಿಅ ಕ್ಯಾಂಪ್ನಲ್ಲಿ ಭಾಗವಹಿಸಿ ಪರೇಡನಲ್ಲಿ ಗೋಲ್ಡ್ ಮೇಡಲ್ ಪಡೆದುಕೊಂಡಿರುತ್ತಾರೆ.

• ನಮ್ಮ ಶಾಲೆಯ ವಿದ್ಯಾಥರ್ಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿಷಯವಾರು ಉತ್ತಮ ಅಂಕಗಳನ್ನು ಪಡೆದು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳಿಂದ ಸನ್ಮಾನಿಸಿಕೊಂಡು ಶಾಲೆಗೆ ಕೀತರ್ಿಯನ್ನು ತಂದಿರುತ್ತಾರೆ.

X