ಶಾಲಾ ಪ್ರವೇಶ

ನಮ್ಮ ಶಾಲೆಗೆ ಹೊಸದಾಗಿ ಪ್ರವೇಶ ಪಡೆಯುವಾಗ ವಿದ್ಯಾರ್ಥಿಗಳು ಈ ಕೆಳಗಿನ ಮೂಲ (ಔಡಿರಟಿಚಿಟ) ದಾಖಲಾತಿಗಳೊಂದಿಗೆ ಎರಡೆರಡು ಝರಾಕ್ಸ ಪ್ರತಿಗಳನ್ನು ಸಲ್ಲಿಸಬೇಕು.
1) ಮೂಲ ಆನಲೈನ ಶಾಲಾ ಬಿಡುಗಡೆ ಪ್ರಮಾಣ ಪತ್ರ (ಟಿ.ಸಿ) ಮತ್ತು 3 ಝರಾಕ್ಸ ಪ್ರತಿ. (ಶಾಲೆಯ ಡೈಯಸ್ ಸಂಖ್ಯೆ ನಮೂದಿಸಿರಬೇಕು)
2) ವಿದ್ಯಾರ್ಥಿಯು ತನ್ನ ಎಸ್.ಎ.ಟಿ.ಎಸ್. ಸಂಖ್ಯೆ, ಶಾಲೆಯ ಕ್ಲಸ್ಟರ್ ಹೆಸರು ಹಾಗೂ ವಾರ್ಡ ಸಂಖ್ಯೆ ಬರೆಯಿಸಿಕೊಂಡು ಬರಬೇಕು.
3) ಕಳೆದ ಶೈಕ್ಷಣಿಕ ಸಾಲಿನ ಮೂಲ ಅಂಕಪಟ್ಟಿ ಮತ್ತು 3 ಝರಾಕ್ಸ ಪ್ರತಿ.
4) ಜಾತಿ ಹಾಗೂ ಆದಾಯ ಪ್ರಮಾಣ ಪತ್ರದ 3 ಝರಾಕ್ಸ ಪ್ರತಿ.
5) ಪ.ಜಾತಿ/ಪ.ಪಂಗಡ, ಓ.ಬಿ.ಸಿ ವಿದ್ಯಾಥರ್ಣಟಿಜಜಜಿಟಿಜಜಯ ಕಳೆದ ಸಾಲಿನ ವಿದ್ಯಾಥರ್ಿ ವೇತನದ ನೊಂದಣಿ ಸಂಖ್ಯೆ (ಐ.ಡಿ ಪ್ರತಿ) ಯನ್ನು ಶಾಲೆಯಿಂದ ಬರೆಸಿಕೊಂಡು ಬರುವುದು.
6) ಆರೋಗ್ಯ ಚೈತನ್ಯ ಕಾರ್ಡ ಮತ್ತು 3 ಝರಾಕ್ಸ ಪ್ರತಿ.
7) ವಿದ್ಯಾರ್ಥಿ ಹಾಗೂ ತಾಯಿ/ತಂದೆ ಹೆಸರಿನಲ್ಲಿ ಜಂಟಿ ಖಾತೆ ಹೊಂದಿರುವ ಬ್ಯಾಂಕ ಪಾಸ್ಬುಕ್ 3 ಝರಾಕ್ಸ ಪ್ರತಿ.
8) ವಿದ್ಯಾರ್ಥಿ, ತಂದೆ ಹಾಗೂ ತಾಯಿಯ ಆಧಾರ ಕಾರ್ಡ 3 ಝರಾಕ್ಸ ಪ್ರತಿ.
9) 3 ಪಾಸಫೋರ್ಟ ಸೈಜ್ ಭಾವ ಚಿತ್ರಗಳು

2020-21 ನೇ ಸಾಲಿನಿಂದ ನಮ್ಮ ಶಾಲೆಯ 5 ರಿಂದ 10ನೇ ತರಗತಿಯ ವಿದ್ಯಾಥರ್ಿಗಳು ಈ ಕೆಳಗಿನಂತೆ ಸಮವಸ್ತ್ರಗಳನ್ನು ಹೊಂದಿರಬೇಕು.
1) 2 ಖಾಕಿ ಪ್ಯಾಂಟ್
2) 3 ಅರ್ಧ ತೋಳಿನ ಬಿಳಿ ಶರ್ಟ
3) 1 ಬಿಳಿ ಪ್ಯಾಂಟ್
4) 1 ಜೊತೆ ಕರಿ ಚಪ್ಪಲ್.
5) 1 ಬೆಲ್ಟ್ (ಶಾಲಾ ಸೊಸೈಟಿಯಲ್ಲಿ ಸಿಗುತ್ತದೆ)

ಬೆಲ್ಟ್ನ್ನು ಹೊರತುಪಡಿಸಿ ಉಳಿದವುಗಳನ್ನು ಮಾರುಕಟ್ಟೆಯಲ್ಲಿ ಖರೀದಿಸಬೇಕು.
8, 9 & 10 ನೇ ತರಗತಿಯ ವಿದ್ಯಾಥರ್ಿಗಳು ಈ ಕೆಳಗಿನಂತೆ ನೋಟಬುಕ್ಗಳನ್ನು ಕೊಂಡುಕೊಳ್ಳಬೇಕು.
10 – ಕಿಂಗ್ ಸೈಜ 200 ಪೇಜ ನೋಟಬುಕ್
2 – ಕಿಂಗ್ ಸೈಜ 100 ಪೇಜ ನೋಟಬುಕ್
1 – ಕಂಪಾಸ್ ಬಾಕ್ಸ್
5, 6 & 7 ನೇ ತರಗತಿಯ ವಿದ್ಯಾಥರ್ಿಗಳು
6 – ಕಿಂಗ್ ಸೈಜ 100 ಪೇಜ ನೋಟಬುಕ್
2 – ಕಿಂಗ್ ಸೈಜ 100 ಬಿಳಿ ಪೇಜ ನೋಟಬುಕ್
1 – ಕಂಪಾಸ್ ಬಾಕ್ಸ್

ಸೂಚನೆ:

ಮೇಲೆ ತಿಳಿಸಿದ ಎಲ್ಲಾ ಮೂಲ ದಾಖಲೆಗಳ ಜೋತೆ 3 ಝರಾಕ್ಸ ಪ್ರತಿಗಳನ್ನು ಮಾಡಿಸಿ 2 ಪ್ರತಿಗಳನ್ನು ದಾಖಲಾತಿ ಸಮಯದಲ್ಲಿ ಶಾಲೆಗೆ ಸಲ್ಲಿಸಬೇಕು 1 ಪ್ರತಿಯನ್ನು ಕಡ್ಡಾಯವಾಗಿ ತಮ್ಮಲ್ಲಿಟ್ಟುಕೊಂಡು ಶಾಲೆಯವರು ಸೂಚಿಸಿದಾಗ ಶಾಲೆಗೆ ಸಲ್ಲಿಸಬೇಕು

(ಶಾಲೆಗೆ ಸಲ್ಲಿಸಿದ ಯಾವುದೇ ದಾಖಲೆಗಳ ಪ್ರತಿಗಳನ್ನು ತಮಗೆ ಬೇಕಾದ ಸಂದರ್ಭದಲ್ಲಿ ತೆಗೆದುಕೊಡಲಾಗುವುದಿಲ್ಲ.)
ದಿನಾಂಕ 01.06.2020 ರಿಂದ 2020-21ನೇ ಸಾಲಿನ ಪ್ರವೇಶಗಳು ಪ್ರಾರಂಭವಾಗುತ್ತವೆ.

X