ಬೋಧನೆ ಮತ್ತು ಕಲಿಕೆ

ಬೋಧನೆ ಮತ್ತು ಕಲಿಕೆ

ನಮ್ಮ ಶ್ರೀ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢ ಶಾಲೆ ಕೊಪ್ಪಳ ತಾ|| ಜಿ|| ಕೊಪ್ಪಳ ಶಾಲೆಯು 5 ರಿಂದ 10ನೇ ತರಗತಿ ವರೆಗೆ 16 ವಿಭಾಗಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಥರ್ಿಗಳಿಗೆ ಮೌಲ್ಯಾಧಾರಿತ ಶಿಕ್ಷಣ, ಕೌಶಲ ಮತ್ತು ಪರಿಪೂರ್ಣ ಜ್ಞಾನ ಹೊರಹೊಮ್ಮಿಸುವ ಆದ್ಯತಾ ಸಂಸ್ಥೆಯನ್ನಾಗಿ ಮಾರ್ಪಡಿಸುವುದು ಹಾಗೂ ಪ್ರಚಲಿತ ಶಿಕ್ಷಣವನ್ನು ಒದಗಿಸಲು ಪರಿಣಿತ ಬೋಧಕರೊಂದಿಗೆ, ಮೂಲಸೌಕರ್ಯಗಳನ್ನು ಸಂಯೋಜಿಸಿ, ಸಮಾಜಕ್ಕೆ ಗರಿಷ್ಠ ಉಪಯುಕ್ತವಾಗಬಲ್ಲ ವಿದ್ಯಾಥರ್ಿಗಳನ್ನು ಸನ್ನದ್ದುಗೊಳಿಸುವುವಂತಹ ಬೋಧನೆ ಮತ್ತು ಕಲಿಕೆಯನ್ನು ಹಂಚುತ್ತಿದ್ದು, ಪ್ರತಿ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ನಮ್ಮ ಶಿಕ್ಷಕ ಸಿಬ್ಬಂದಿಯವರ ಶ್ರಮಕ್ಕೆ ಕೈಗನ್ನಡಿಯಾಗಿದೆ.

X